refractor ರಿಹ್ರಾಕ್ಟರ್‍
ನಾಮವಾಚಕ

ವಕ್ರೀಕಾರಕ:

  1. ವಕ್ರೀಕರಿಸಬಲ್ಲ ಮಸೂರ, ಗಾಜಿನ ವಸ್ತು, ನೀರು ಮೊದಲಾದ ಯಾವುದೇ ಮಾಧ್ಯಮ.
  2. ಬಿಂಬಗ್ರಾಹಿ ದೂರದರ್ಶಕ; ಬಿಂಬವನ್ನು ಮೂಡಿಸುವ ಏರ್ಪಾಟಿರುವ ದೂರದರ್ಶಕ.