refract ರಿಹ್ರಾಕ್ಟ್‍
ಸಕರ್ಮಕ ಕ್ರಿಯಾಪದ
  1. (ಭೌತವಿಜ್ಞಾನ) ವಕ್ರೀಕರಿಸು; (ಗಾಜು, ನೀರು, ಮೊದಲಾದ ಪಾರಕ ವಸ್ತುಗಳ ವಿಷಯದಲ್ಲಿ) ತನ್ನ ಮೇಲೆ ಓರೆಯಾಗಿ ಎರಗಿದ ಬೆಳಕಿನ ರಶ್ಮಿಯ ಪಥವನ್ನು ವಿಚಲಿಸಿ ಅದು ಬೇರೆ ದಿಕ್ಕಿನಲ್ಲಿ ಹೋಗುವಂತೆ ಮಾಡು.
  2. (ದೋಷಯುಕ್ತ ಕಣ್ಣಿಗೆ ಸೂಕ್ತ ಮಸೂರವನ್ನು ವಿಧಿಸಲು) ಕಣ್ಣಿನ ವಕ್ರೀಕಾರಕ ಸ್ಥಿತಿಯನ್ನು ನಿರ್ಣಯಿಸು.