reformism ರಿಹಾರ್ಮಿಸಮ್‍
ನಾಮವಾಚಕ

ಸುಧಾರಣಾ–ವಾದ, ನೀತಿ; ಯಾವುದನ್ನೇ ರದ್ದು ಮಾಡುವ ಯಾ ಕ್ರಾಂತಿಕಾರಿ ವಿಧಾನದ ಬದಲು ಸುಧಾರಣೆಯನ್ನು ಅನುಸರಿಸಬೇಕೆಂಬ ನೀತಿ.