reformer ರಿಹಾರ್ಮರ್‍
ನಾಮವಾಚಕ

ಸುಧಾರಕ; ಸುಧಾರಣೆಗಾರ:

  1. (ವಿರಳ ಪ್ರಯೋಗ) (ತಪ್ಪುಳ್ಳವನನ್ನು) ತಿದ್ದುವವನು.
  2. (ಯಾವುದೇ ಸಂಸ್ಥೆ, ಪದ್ಧತಿ, ಸಂಪ್ರದಾಯ ಮೊದಲಾದವುಗಳಲ್ಲಿ ಕಂಡುಬರುವ ದೋಷಗಳನ್ನು ತೊಲಗಿಸಿ ಅದನ್ನು) ಸುಧಾರಿಸುವವನು.
  3. ಸುಧಾರಣಾ ಕಾನೂನು ಯಾ ಮಸೂದೆಯನ್ನು ಎತ್ತಿಹಿಡಿಯುವವನು.