See also 2reformatory
1reformatory ರಿಹಾರ್ಮಟರಿ
ಗುಣವಾಚಕ
See also 1reformatory
2reformatory ರಿಹಾರ್ಮಟರಿ
ನಾಮವಾಚಕ
(ಬಹುವಚನ reformatories).

(ಅಮೆರಿಕನ್‍ ಪ್ರಯೋಗ ಮತ್ತು ಚರಿತ್ರೆ) (ಎಳೆಹರೆಯದ ತಪ್ಪಿತಸ್ಥರನ್ನು ತಿದ್ದಲು ಸ್ಥಾಪಿಸಿರುವ) ಸುಧಾರಕಗೃಹ; ಸುಧಾರಣಾಮಂದಿರ; ಸುಧಾರಕ ಶಾಲೆ; ತಿದ್ದುವ ಸೆರೆಮನೆ.