reformation ರೆಹರ್ಮೇಷನ್‍
ನಾಮವಾಚಕ

ಸುಧಾರಣೆ; ಸುಧಾರಿಸುವುದು ಯಾ ಸುಧಾರಿತವಾಗುವುದು; (ಮುಖ್ಯವಾಗಿ ರಾಜಕೀಯ, ಧಾರ್ಮಿಕ ಯಾ ಸಾಮಾಜಿಕ ವ್ಯವಹಾರಗಳಲ್ಲಿ) ಅಮೂಲಾಗ್ರವಾಗಿ ಉತ್ತಮಪಡಿಸುವುದು ಯಾ ಉತ್ತಮಗೊಳ್ಳುವುದು.

ಪದಗುಚ್ಛ

the Reformation (ಚರಿತ್ರೆ) (16ನೆಯ ಶತಮಾನದಲ್ಲಿ ಯೂರೋಪಿನಲ್ಲಿ ನಡೆದ, ರೋಮನ್‍ ಚರ್ಚಿನ) ಮತಸುಧಾರಣೆ; ರೋಮನ್‍ ಚರ್ಚಿನಲ್ಲಿದ್ದ ಹಲವು ಬಗೆಯ ಅನಾಚಾರಗಳನ್ನು ತೊಲಗಿಸಲು ನಡೆದ, ಮಾರ್ಟಿನ್‍ ಲ್ಯೂಥರನು ಉಪ್ರಕಮಿಸಿದ, ಧಾರ್ಮಿಕ ಕ್ರಾಂತಿ.