reformat ರೀಹಾರ್ಮ್ಯಾಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reformatted; ವರ್ತಮಾನ ಕೃದಂತ reformatting).

ಹೊಸದಾಗಿ ರೂಪಿಸು; ಹೊಸ ರೂಪ, ರಚನೆ, ಕ್ರಮ, ವಿನ್ಯಾಸ–ಕೊಡು.