refocus ರೀಹೋಕಸ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ refocussed ಯಾ refocused;

(ಮುಖ್ಯವಾಗಿ ಮಸೂರದ) ನಾಭಿಯನ್ನು ಸರಿಹೊಂದಿಸು.