See also 2reflux
1reflux ರೀಹ್ಲಕ್ಸ್‍
ನಾಮವಾಚಕ
  1. (ಮುಖ್ಯವಾಗಿ ಕಡಲಿನ ಭರತದ) ಹಿಮ್ಮುಖ ಹರಿವು; ಪ್ರತಿಮುಖ ಪ್ರವಾಹ; ಭರತವು ಕಡಲಿಗೇ ಮರಳುವಿಕೆ.
  2. (ರಸಾಯನವಿಜ್ಞಾನ) ಹಿನ್‍ಸುರಿತ; ದ್ರವ ಕುದಿದಾಗ ಉತ್ಪತ್ತಿಯಾದ ಆವಿ ಸಾಂದ್ರೀಕರಿಸಿ ಪುನಃ ದ್ರವದೊಳಕ್ಕೆ ಸುರಿಯುವಂತೆ ಏರ್ಪಡಿಸಿರುವ ಕುದಿತ.
See also 1reflux
2reflux ರೀಹ್ಲಕ್ಸ್‍
ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ಹಿನ್‍ಸುರಿಸು; (ದ್ರವವನ್ನು) ಹಿನ್‍ಸುರಿತಕ್ಕೆ ಒಳಪಡಿಸುವ.

ಅಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) (ದ್ರವವು) ಹಿನ್‍ಸುರಿತಕ್ಕೆ ಒಳಪಡು.