reflexology ರೀಹ್ಲೆಕ್ಸಾಲಜಿ
ನಾಮವಾಚಕ
  1. ಅನುವರ್ತನ ಶಾಸ್ತ್ರ; ಅನೈಚ್ಛಿಕ ಪ್ರತಿಕ್ರಿಯಾ ಶಾಸ್ತ್ರ; ಅನೈಚ್ಛಿಕ ಪ್ರತಿಕ್ರಿಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಮನಶ್ಯಾಸ್ತ್ರ ಶಾಖೆ.
  2. ಅನುವರ್ತನ ಸ್ಥಾನಮರ್ದನ (ಚಿಕಿತ್ಸೆ); ಪಾದಗಳು, ಕೈಗಳು ಮತ್ತು ತಲೆಯ ಮೇಲಿನ ಅನುವರ್ತನ ಸ್ಥಾನಗಳಲ್ಲಿ, ಅನೈಚ್ಛಿಕ ಪ್ರತಿಕ್ರಿಯಾ ಸ್ಥಾನಗಳಲ್ಲಿ ಉಜ್ಜಿ, ಮಾಲೀಸು ಮಾಡಿ ಉದ್ವೇಗವನ್ನು, ಕಾಯಿಲೆಯನ್ನು ವಾಸಿಮಾಡುವ ಒಂದು ಚಿಕಿತ್ಸಾ ಪದ್ಧತಿ.