reflexologist ರೀಹ್ಲೆಕ್ಸಾಲಜಿಸ್ಟ್‍
ನಾಮವಾಚಕ
  1. ಅನುವರ್ತನ ಶಾಸ್ತ್ರಜ್ಞ; ಅನೈಚ್ಛಿಕ ಪ್ರತಿಕ್ರಿಯಾತಜ್ಞ.
  2. ಪಾದಗಳು, ಕೈಗಳು ಮತ್ತು ತಲೆಯ ಮೇಲಿನ ಅನೈಚ್ಛಿಕ ಪ್ರತಿಕ್ರಿಯಾ ನೆಲೆಗಳಲ್ಲಿ, ಅನುವರ್ತನ ಸ್ಥಾನಗಳಲ್ಲಿ ಉಜ್ಜಿ ಕಾಯಿಲೆ ವಾಸಿಮಾಡುವವ.