reflexly ರಿಹ್ಲೆಕ್ಸ್‍ಲಿ
ಕ್ರಿಯಾವಿಶೇಷಣ

ಅನುವರ್ತನವಾಗಿ; ಅನೈಚ್ಛಿಕ ಪ್ರತಿಕ್ರಿಯೆಯಂತೆ; ಮನಸ್ಸಿನ ಸಹಾಯವಿಲ್ಲದೆ ಯಾವುದೇ ಬಾಹ್ಯ ಪ್ರಚೋದನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ.