See also 2reflexive
1reflexive ರಿಹ್ಲೆಕ್ಸಿವ್‍
ಗುಣವಾಚಕ

(ವ್ಯಾಕರಣ) (ಪದದ ಯಾ ಪದರೂಪದ ವಿಷಯದಲ್ಲಿ) ಆತ್ಮಾರ್ಥಕ:

  1. (ಮುಖ್ಯವಾಗಿ ಸರ್ವನಾಮದ ವಿಷಯದಲ್ಲಿ) ಕರ್ತೃವಿನಿಂದಾದ ಕ್ರಿಯೆಯು ಕರ್ತೃವಿಗೇ ಹಿಂದಿರುಗುವುದೆಂದು ಸೂಚಿಸುವ, ಉದಾಹರಣೆಗೆ myself.
  2. (ಕ್ರಿಯಾಪದದ ವಿಷಯದಲ್ಲಿ) ಆತ್ಮಾರ್ಥಕ ಸರ್ವನಾಮವನ್ನು ಕರ್ಮಪದವಾಗಿ ಹೊಂದಿರುವ; ಕ್ರಿಯೆ ಮಾಡುವ ಕರ್ತೃವೂ ಕ್ರಿಯೆಯನ್ನನುಭವಿಸುವ ಕರ್ಮವೂ ಒಂದೇ ಎಂದು ಸೂಚಿಸುವ (ಉದಾಹರಣೆಗೆ to wash oneself).
See also 1reflexive
2reflexive ರಿಹ್ಲೆಕ್ಸಿವ್‍
ನಾಮವಾಚಕ

(ವ್ಯಾಕರಣ) ಆತ್ಮಾರ್ಥಕ ಪದ ಯಾ ಪದರೂಪ; ಆತ್ಮಾರ್ಥಕ ಧಾತು ಯಾ ಕ್ರಿಯಾಪದ ಯಾ ಸರ್ವನಾಮ.