reflective ರಿಹ್ಲೆಕ್ಟಿವ್‍
ಗುಣವಾಚಕ
  1. (ಸಮತಲ ಮೊದಲಾದವುಗಳ ವಿಷಯದಲ್ಲಿ) ಪ್ರತಿಫಲಿಸುವ ಯಾ ಪ್ರತಿಬಿಂಬಿಸುವ.
  2. (ವಿರಳ ಪ್ರಯೋಗ) (ಬೆಳಕು ಮೊದಲಾದವುಗಳ ವಿಷಯದಲ್ಲಿ) ಪ್ರತಿಫಲಿತ.
  3. (ವಿರಳ ಪ್ರಯೋಗ) (ವ್ಯಾಕರಣ) ಆತ್ಮಾರ್ಥಕ (= reflexive).
  4. (ಕ್ರಿಯೆಯ ವಿಷಯದಲ್ಲಿ) (ವಿರಳ ಪ್ರಯೋಗ) ಪ್ರತಿವರ್ತನೀಯ.
  5. (ಮನಸ್ಸಿನ ಶಕ್ತಿಗಳ ವಿಷಯದಲ್ಲಿ) ಪರ್ಯಾಲೋಚಕ; ಚಿಂತನಾತ್ಮಕ.
  6. (ವ್ಯಕ್ತಿ, ಮನಃಸ್ಥಿತಿ ಮೊದಲಾದವುಗಳ ವಿಷಯದಲ್ಲಿ) ಆಲೋಚನಾಪರ; ಚಿಂತನಶೀಲ.