reflation ರೀಹ್ಲೇಷನ್‍
ನಾಮವಾಚಕ

ನಾಣ್ಯವರ್ಧನ; ತಗ್ಗಿ ಹೋದ ಬೆಲೆಗಳನ್ನು ಹಿಂದಿನ ಮಟ್ಟಕ್ಕೇರಿಸಲು ಅನುಸರಿಸುವ ನಾಣ್ಯ, ನೋಟುಗಳನ್ನು ಹೆಚ್ಚಾಗಿ ಮುದ್ರಿಸುವ, ಅವುಗಳ ಮೊತ್ತವನ್ನು ಏರಿಸುವ ವ್ಯವಸ್ಥೆ, ಪದ್ಧತಿ.