reflate ರೀಹ್ಲೇಟ್‍
ಸಕರ್ಮಕ ಕ್ರಿಯಾಪದ

ನಾಣ್ಯವರ್ಧನೆ ಮಾಡು; ತಗ್ಗಿದ ಬೆಲೆಗಳನ್ನು ಹಿಂದಿನ ಮಟ್ಟಕ್ಕೆ ಏರಿಸಲು ನಾಣ್ಯ, ನೋಟುಗಳನ್ನು ಹೆಚ್ಚಾಗಿ ಮುದ್ರಿಸು, ಅವುಗಳ ಮೊತ್ತವನ್ನು ಏರಿಸು.