reflag ರೀಹ್ಲಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reflagged; ವರ್ತಮಾನ ಕೃದಂತ reflagging).

ಹಡಗಿನ ರಾಷ್ಟ್ರೀಯ ನೋಂದಣಿಯನ್ನು ಬದಲಾಯಿಸು.