See also 2refit
1refit ರೀಹಿಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ refitted; ವರ್ತಮಾನ ಕೃದಂತ

refitting).

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ನವೀಕರಣ ಮತ್ತು ರಿಪೇರಿ ಆಗುತ್ತಿರುವ ಹಡಗಿನ ವಿಷಯದಲ್ಲಿ) ಸರಿಮಾಡು; ಪುನಸ್ಸಜ್ಜುಗೊಳಿಸು; ಮತ್ತೆ ಸರಿಯಾಗಿರುವಂತೆ ಯಾ ಉಪಯೋಗಕ್ಕೆ ಬರುವಂತೆ ಮಾಡು.

ಅಕರ್ಮಕ ಕ್ರಿಯಾಪದ

ಮತ್ತೆ ಸರಿಯಾಗು; ಪುನಸ್ಸಜ್ಜಾಗು; ರಿಪೇರಿ, ಹೊಸ ಸಲಕರಣೆ, ಮೊದಲಾದವುಗಳ ಮೂಲಕ ಮತ್ತೆ ಕಾರ್ಯಮಾಡುವಂತಾಗು.

See also 1refit
2refit ರೀಹಿಟ್‍
ನಾಮವಾಚಕ

ಪುನಸ್ಸಜ್ಜು; ಮತ್ತೆ ಸರಿ ಮಾಡಿದ್ದು ಯಾ ಸರಿಹೋದದ್ದು ಯಾ ಜೋಡಿಸಿದ್ದು.