refiner ರಿಹೈನರ್‍
ನಾಮವಾಚಕ
  1. ಸಂಸ್ಕಾರಕ; ಕಚ್ಚಾತೈಲ, ಲೋಹ, ಸಕ್ಕರೆ ಮೊದಲಾದವನ್ನು ಸಂಸ್ಕರಿಸುವ, ಪರಿಷ್ಕರಿಸುವ ವ್ಯಕ್ತಿ ಯಾ ಸಂಸ್ಥೆ.
  2. ಪರಿಷ್ಕಾರಕ; ತಿದ್ದುವವನು; ಸುಸಂಸ್ಕೃತಗೊಳಿಸುವವನು; ನಡೆ, ನುಡಿ, ವೇಷ, ಭಾಷೆ ಮೊದಲಾದವುಗಳನ್ನು ನಯಗೊಳಿಸುವವನು.
  3. (ಭಾಷೆ, ಬರೆಹ ಮೊದಲಾದವುಗಳನ್ನು) ಸೂಕ್ಷ್ಮತೆಯಿಂದ ಬಳಸುವವನು.