refinedly ರಿಹೈನ್ಡ್‍ಲಿ
ಕ್ರಿಯಾವಿಶೇಷಣ

ನಯವಾಗಿ; ನಾಜೂಕಾಗಿ; ಪರಿಷ್ಕೃತವಾಗಿ; ಸುಸಂಸ್ಕೃತವಾದ ರೀತಿಯಲ್ಲಿ; ಉತ್ತಮ ಅಭಿರುಚಿ, ಸಂಸ್ಕಾರಗಳಿಂದ ಕೂಡಿ.