refined ರಿಹೈನ್ಡ್‍
ಗುಣವಾಚಕ
  1. (ನಯನಾಜೂಕು, ಅಭಿರುಚಿ ಮೊದಲಾದವುಗಳಲ್ಲಿ) ಪರಿಷ್ಕೃತ; ಸುಸಂಸ್ಕೃತ.
  2. ಸಂಸ್ಕರಿಸಿದ; ಶುದ್ಧಗೊಳಿಸಿದ.