See also 2refill
1refill ರೀಹಿಲ್‍
ಸಕರ್ಮಕ ಕ್ರಿಯಾಪದ
  1. ಪುನಃ ತುಂಬು; ಮತ್ತೆ ಭರ್ತಿಮಾಡು.
  2. (ಬಾಲ್‍ ಪಾಯಿಂಟ್‍ಪೆನ್‍ ಮೊದಲಾದವಕ್ಕೆ) ರೀಹಿಲ್ಲನ್ನು ಹಾಕು.
See also 1refill
2refill ರೀಹಿಲ್‍
ನಾಮವಾಚಕ
  1. (ಬಾಲ್‍ ಪಾಯಿಂಟ್‍ಪೆನ್‍ ಮೊದಲಾದವಕ್ಕೆ ಹಾಕುವ) ರೀಹಿಲ್ಲು.
  2. ಪುನರ್ಭರ್ತಿ; ಪುನಃ ತುಂಬುವ ವಸ್ತು.