referential ರೆಹರೆನ್ಷಲ್‍
ಗುಣವಾಚಕ
  1. ಸಂಬಂಧ ಯಾ ಸಂದರ್ಭ–ಸೂಚಕ.
  2. ಸಂಬಂಧಸೂಚಕದ ಯಾ ಅದಕ್ಕೆ ಸೇರಿದ ಯಾ ಅದರ ಸ್ವರೂಪದ.
  3. ಸಂಬಂಧಿಸಿರುವ; ಸಂಬಂಧ ಯಾ ಸಂಬಂಧಗಳನ್ನು ಹೊಂದಿರುವ.