referendum ರೆಹರೆಂಡಮ್‍
ನಾಮವಾಚಕ
(ಬಹುವಚನ referendums ಯಾ referenda ಉಚ್ಚಾರಣೆ ರೆಹರೆಂಡ).

ರೆಹರೆಂಡಮ್‍; ಜನಮತಸಂಗ್ರಹ:

  1. ರಾಷ್ಟ್ರನೀತಿಗೆ ಸಂಬಂಧಿಸಿದ ರಾಜಕೀಯವೇ ಮೊದಲಾದ ಸಮಸ್ಯೆಗಳನ್ನು ಜನತೆಗೆ ಒಪ್ಪಿಸಿ ಜನಾಭಿಪ್ರಾಯಕೋರುವ ಪದ್ಧತಿ.
  2. ಹಾಗೆ ಜನಾಭಿಪ್ರಾಯದಿಂದ ಪಡೆದ ವೋಟು, ಮತ.