referable ರಿಹರಬ್‍ಲ್‍
ಗುಣವಾಚಕ
  1. (ವ್ಯಕ್ತಿ, ಸ್ಥಳ ಮೊದಲಾದವಕ್ಕೆ) ಅನ್ವಯಿಸಲು ಸಾಧ್ಯವಾದ.
  2. (ವ್ಯಕ್ತಿ, ಸ್ಥಳ ಮೊದಲಾದವನ್ನು) ಆಧಾರ, ಮೂಲ ಯಾ ಕಾರಣ ಎಂದು ಹೇಳಬಹುದಾದ.
  3. (ತೀರ್ಮಾನ ಮೊದಲಾದವಕ್ಕೆ) ಒಪ್ಪಿಸಬಹುದಾದ; ಒಳಪಡಿಸಬಹುದಾದ; ಬಿಡಬಹುದಾದ.