refectory ರಿಹೆಕ್ಟರಿ, ರೆಹಿಕ್ಟರಿ
ನಾಮವಾಚಕ
(ಬಹುವಚನ refectories).

(ರೋಮನ್‍ ಕ್ಯಾಥೊಲಿಕ್‍) (ಮಠಗಳಲ್ಲಿ) ಊಟದ ಮನೆ; ಭೋಜನ ಶಾಲೆ, ಗೃಹ.