refection ರಿಹೆಕ್‍ಷನ್‍
ನಾಮವಾಚಕ

(ಸಾಹಿತ್ಯ ಪ್ರಯೋಗ)

  1. ಉಪಾಹಾರ; (ಚೈತನ್ಯ ಕೂಡಿಸಿಕೊಳ್ಳುವ ಸಲುವಾಗಿ ಸೇವಿಸುವ) ಆಹಾರಪಾನೀಯ: milk and eggs were offered for our refection ಉಪಾಹಾರಕ್ಕಾಗಿ ನಮಗೆ ಹಾಲನ್ನೂ ತತ್ತಿಗಳನ್ನೂ ಕೊಟ್ಟರು.
  2. ಲಘುಭೋಜನ; (ಲಘುವಾದ) ತಿಂಡಿತೀರ್ಥ; ಉಪಾಹಾರ.