See also 2reeve  3reeve
1reeve ರೀವ್‍
ನಾಮವಾಚಕ
  1. (ಚರಿತ್ರೆ) ನಗರದ ಯಾ ಜಿಲ್ಲೆಯ ಮುಖ್ಯ ಮ್ಯಾಜಿಸ್ಟ್ರೇಟ್‍.
  2. (ಕೆನಡ) ಗ್ರಾಮಸಭೆಯ ಯಾ ಪುರಸಭೆಯ ಅಧ್ಯಕ್ಷ.
  3. ಜಮೀನ್ದಾರನ ಜಮೀನನ್ನು ನೋಡಿಕೊಳ್ಳುವ ಅಧಿಕಾರಿ.
  4. ಸ್ಥಳೀಯ ಕಿರಿಯ ಅಧಿಕಾರಿಗಳಲ್ಲೊಬ್ಬ.
See also 1reeve  3reeve
2reeve ರೀವ್‍
ನಾಮವಾಚಕ

ಹೆಣ್ಣು ರಹ್‍ ಹಕ್ಕಿ.

See also 1reeve  2reeve
3reeve ರೀವ್‍
ಸಕರ್ಮಕ ಕ್ರಿಯಾಪದ
(ಭೂತರೂಪ rove ಉಚ್ಚಾರಣೆ ರೋವ್‍ ಯಾ reeved).
  1. (ನೌಕಾಯಾನ) (ಹಗ್ಗ, ಸಲಾಕಿ ಮೊದಲಾದವನ್ನು ಬಳೆಯ ಯಾ ಕಂಡಿಯ ಮೂಲಕ) ತೂರಿಸು.
  2. (ರಂಧ್ರ ಮೊದಲಾದವುಗಳ ಮೂಲಕ) ಹಗ್ಗ ತೂರಿಸು.
  3. (ಹಗ್ಗ, ಮರದ ತುಂಡು ಯಾ ಬೇರೆ ವಸ್ತುವನ್ನು) ಹಗ್ಗವನ್ನು ಕಂಡಿಯಲ್ಲಿ ತೂರಿಸಿ, ಯಾ ಸುತ್ತಲೂ ಬೀಸಿ, (ಯಾವುದೇ ವಸ್ತುವಿಗೆ) (ಆಳವಿಲ್ಲದೆಡೆಗಳಲ್ಲಿ ಯಾ ನೀರ್ಗಲ್ಲುಗಳ ನಡುವೆ ಉಪಾಯವಾಗಿ) ನುಸುಳಿಕೊಂಡು ಹೋಗು.