reefing-jacket ರೀಹಿಂಗ್‍ ಜ್ಯಾಕಿಟ್‍
ನಾಮವಾಚಕ

ದಪ್ಪನಾದ, ಗುತ್ತನಾದ, ಎದೆಯ ಮೇಲೆ ಎರಡು ಪಕ್ಕಗಳಿಂದಲೂ ಮಡಿಕೆಗಳು ಒಂದರ ಮೇಲೊಂದು ಹಾಯ್ದು ಕೂರುವಂತಿರುವ ಜಾಕೆಟ್ಟು, ಅಂಗಿ.