reef-point ರೀಹ್‍ಪಾಇಂಟ್‍
ನಾಮವಾಚಕ

ಹಾಯಿಯಂಚಿನ ಹಗ್ಗದ ತುಂಡು; ಹಾಯಿಯನ್ನು ಮುದುರಿದಾಗ ಅದನ್ನು ಕಟ್ಟಲು ಅಂಚುಗಳಲ್ಲಿರುವ ಹಗ್ಗದ ತುಣುಕು.