reef-knot ರೀಹ್‍ನಾಟ್‍
ನಾಮವಾಚಕ

ಹಾಯಿಕುಣಿಕೆ; ಒಂದು ಕುಣಿಕೆಯ ಸಮಾನಾಂತರ ಹಗ್ಗಗಳು ಒಂದರಲ್ಲಿ ಇನ್ನೊಂದು ಪವಿತ್ರದ ಗಂಟಿನಂತೆ ಹೆಣೆದುಕೊಳ್ಳುವಂತೆ ಹಾಕಿದ ಕುಣಿಕೆ. Figure: reef-knot