reediness ರೀಡಿನಿಸ್‍
ನಾಮವಾಚಕ
  1. ಜೊಂಡಿನಿಂದ ತುಂಬಿರುವಿಕೆ; ಹೊರವಾಗಿ ಜೊಂಡು ಬೆಳೆದಿರುವಿಕೆ.
  2. (ಜೊಂಡಿನಂತೆ)
    1. ಸಣಕಲಾಗಿರುವಿಕೆ; ತೆಳುವಾಗಿರುವಿಕೆ.
    2. ದುರ್ಬಲವಾಗಿರುವಿಕೆ.
  3. (ಕೊಳಲಿನಂತೆ ಯಾ ಪೀಪಿಯಂತೆ) ಕೀರಲಾಗಿರುವಿಕೆ; (ಟೊಳ್ಳು ಕೊಳಲಂತೆ) ಒಡಕುಧ್ವನಿ ಬರುವಿಕೆ.