reeded ರೀಡಿಡ್‍
ಗುಣವಾಚಕ
  1. ಲಾಳ ಬೆಳೆದಿರುವ; ಜೊಂಡುಮಯವಾದ.
  2. ಜೊಂಡು ಛಾವಣಿಯ; ಜೊಂಡಿನಿಂದ ಛಾವಣಿ ಮುಚ್ಚಿದ; ಲಾಳದ ಕಡ್ಡಿಗಳಿಂದ ಛಾವಣಿ ಬಿಗಿದ.
  3. ಲಾಳದ ಅಚ್ಚಿನಿಂದ ಅಲಂಕರಿಸಿದ.
  4. (ಸಂಗೀತ) (ಊದುವ ವಾದ್ಯದ ವಿಷಯದಲ್ಲಿ) ಪಿಳ್ಳಂಗೋವಿ ಇರುವ ಸ್ಪಂದನ ಭಾಗವಿರುವ ಯಾ ಪೀಪಿಯಿರುವ.