redwood ರೆಡ್‍ವುಡ್‍
ನಾಮವಾಚಕ
  1. ಮಂಜತ್ತಿ ಮರ; ಮುಖ್ಯವಾಗಿ ಕ್ಯಾಲಿಹೋರ್ನಿಯದಲ್ಲಿ ಬೆಳೆಯುವ, ಕೆಂಪುದಾರುವನ್ನು ಕೊಡುವ, ಶಂಕುವಿನಾಕಾರದ ಮರ.
  2. ಕೆಂಪು ದಾರುವನ್ನು ಕೊಡುವ ಯಾವುದೇ ಮರ.