reduplication ರಿಡೂಪ್ಲಿಕೇಷನ್‍
ನಾಮವಾಚಕ
  1. ಇಮ್ಮಡಿಸುವಿಕೆ; ದ್ವಿಗುಣಮಾಡುವಿಕೆ; ಪ್ರತಿಮಾಡುವಿಕೆ.
  2. (ವ್ಯಾಕರಣ) (ಅಕ್ಷರದ ಯಾ ಉಚ್ಚಾರಾಂಶದ) ಪುನರಾವರ್ತನೆ; ಪುನಃ ಪ್ರಯೋಗ.
  3. (ವ್ಯಾಕರಣ) (ಗ್ರೀಕ್‍ ಮೊದಲಾದಭಾಷೆಗಳಲ್ಲಿ ಮುಖ್ಯವಾಗಿ ಕಾಲದ ರೂಪ ರಚಿಸಲು ಮಾಡುವ) ಅಕ್ಷರದ ಯಾ ಉಚ್ಚಾರಾಂಶದ ಪುನರುಕ್ತಿ ಯಾ ಹೀಗೆ ಪುನರುಕ್ತವಾದ ಮಾತ್ರೆ.