reduplicate ರಿಡ್ಯೂಪ್ಲಿಕೇಟ್‍
ಸಕರ್ಮಕ ಕ್ರಿಯಾಪದ
  1. ಇಮ್ಮಡಿಸು; ದ್ವಿಗುಣಿಸು.
  2. (ವ್ಯಾಕರಣ) ಪುನರಾವರ್ತಿಸು:
    1. (ಅಕ್ಷರವನ್ನು ಯಾ ಉಚ್ಚಾರಾಂಶವನ್ನು ಅದೇ ರೀತಿ ಯಾ ತುಸು ಬದಲಾವಣೆಯೊಂದಿಗೆ) ಪುನರುಕ್ತಿ ಯಾ ದ್ವಿರುಕ್ತಿ–ಮಾಡು, ಉದಾಹರಣೆಗೆ hurly-burly, see-saw.
    2. (ಗ್ರೀಕ್‍ ಮೊದಲಾದ ಭಾಷೆಗಳಲ್ಲಿ) ಧಾತುವಿನ ಪುನರಾವರ್ತನದಿಂದ ಕಾಲದ ರೂಪವನ್ನು ರಚಿಸು, ಉದಾಹರಣೆಗೆ (ಸಂಸ್ಕೃತದ) ವವರ್ಷ, ದದರ್ಶ.