redundantly ರೆಡಂಡಂಟ್‍ಲಿ
ಕ್ರಿಯಾವಿಶೇಷಣ
  1. ಅತಿಯಾಗಿ; ಆವಶ್ಯಕತೆಗೆ ಮೀರಿ.
  2. ಶಬ್ದ ಬಾಹುಳ್ಯದೋಷದಿಂದ ಕೂಡಿ.
  3. ಸಮೃದ್ಧವಾಗಿ; ವಿಪುಲವಾಗಿ.