redundancy ರಿಡಂಡನ್ಸಿ
ನಾಮವಾಚಕ
(ಬಹುವಚನ redundancies).
  1. ಆವಶ್ಯಕತೆಗಿಂತ ಹೆಚ್ಚಾಗಿರುವಿಕೆ; ಅಧಿಕ್ಯ; ಅತಿ.
  2. ಶಬ್ದ ಬಾಹುಳ್ಯದೋಷ.
  3. ಸಮೃದ್ಧಿ; ವಿಪುಲತೆ.