reductionistic ರಿಡಕ್‍ಷನಿಸ್ಟಿಕ್‍
ಗುಣವಾಚಕ

ಸರಳೀಕರಣ ರೂಪದ; ಸಂಕೀರ್ಣ ವಿಷಯಗಳನ್ನು ಸರಳ ಘಟಕಗಳಾಗಿ ವಿಶ್ಲೇಷಿಸುವ ಪ್ರವೃತ್ತಿಯ ಯಾ ತತ್ತ್ವದ.