reductionist ರಿಡಕ್‍ಷನಿಸ್ಟ್‍
ನಾಮವಾಚಕ

ಸರಳೀಕರಣಕಾರ; ಸಂಕೀರ್ಣ ವಿಷಯಗಳನ್ನು ಸರಳಘಟಕಗಳಾಗಿ ವಿಶ್ಲೇಷಿಸುವ ಪ್ರವೃತ್ತಿಯುಳ್ಳವ ಯಾ ಅವುಗಳ ಅತಿಸರಳೀಕರಿಸಿದ ಭಾವನೆ, ತತ್ತ್ವಗಳನ್ನು ಪ್ರತಿಪಾದಿಸುವವ.