reduction ರಿಡಕ್‍ಷನ್‍
ನಾಮವಾಚಕ
  1. ಹ್ರಾಸನ; ಸಂಕೋಚನ; ತಗ್ಗಿಸುವುದು; ಇಳಿಸುವುದು; ಕಡಮೆ ಮಾಡುವುದು.
  2. ಹ್ರಾಸ; ತಗ್ಗುವುದು; ಇಳಿಯುವುದು; ಕಡಮೆಯಾಗುವುದು.
  3. ಕಡಮೆ ದರ್ಜೆಗೆ ಇಳಿಯುವುದು.
  4. (ಬೆಲೆ ಮೊದಲಾದವುಗಳ) ಇಳಿತಾಯ; ಇಳಿಕೆ; ಇಳಿಸಿದ ಪ್ರಮಾಣ.
  5. ಚಿತ್ರ ಮೊದಲಾದವುಗಳನ್ನು (ಗಾತ್ರದಲ್ಲಿ) ಇಳಿಸಿದ ಪ್ರತಿ.
  6. (ಪಿಯಾನೊ ಮೊದಲಾದವುಗಳಿಗಾಗಿ ತಯಾರಿಸಿದ) ಮೇಳಗಾನದ ಸ್ವರಪ್ರಸ್ತಾರದ ರಚನೆ, ವ್ಯವಸ್ಥೆ.