reducible ರಿಡ್ಯೂಸಿಬ್‍ಲ್‍
ಗುಣವಾಚಕ
  1. ಇಳಿಸಬಲ್ಲ; ತಗ್ಗಿಸಬಲ್ಲ; ಕಡಮೆಮಾಡಲಾಗುವ; ಹ್ರಾಸನೀಯ.
  2. (ಗಣಿತ) ಸರಳೀಕರಿಸಬಲ್ಲ; ಭಿನ್ನರಾಶಿಯನ್ನು ಅತ್ಯಂತ ಕಡಮೆ ಛೇದವಿರುವ ರೂಪಕ್ಕೆ ಪರಿವರ್ತಿಸಬಲ್ಲ.
  3. (ರಸಾಯನವಿಜ್ಞಾನ) ಅಪಕರ್ಷಿಸಬಲ್ಲ.