redstart ರೆಡ್‍ಸ್ಟಾರ್ಟ್‍
ನಾಮವಾಚಕ
  1. ಕೆಂಬಾಲ; ಯೂರೋಪಿನ ಕೆಂಪುಬಾಲದ ಹಾಡುಹಕ್ಕಿ.
  2. ಪರುಲಿಡೇ ವಂಶದ, ಅಮೆರಿಕಾದ ಹಾಡು ಹಕ್ಕಿಗಳಲ್ಲೊಂದು.