redresser ರಿಡ್ರೆಸರ್‍
ನಾಮವಾಚಕ
  1. ನೇರ್ಪಡಿಸುವ ವಸ್ತು ಯಾ ವ್ಯಕ್ತಿ.
  2. (ಸಂಕಟ, ಅನ್ಯಾಯ ಮೊದಲಾದವನ್ನು) ಪರಿಹರಿಸುವ ವ್ಯಕ್ತಿ ಯಾ ವಸ್ತು.