redressable ರಿಡ್ರೆಸಬ್‍ಲ್‍
ಗುಣವಾಚಕ
  1. ನೇರ್ಪಡಿಸಬಹುದಾದ; ಸರಿಯಾದ ಸ್ಥಿತಿಗೆ ತರಬಹುದಾದ.
  2. (ಸಂಕಟ, ಅನ್ಯಾಯದ ವಿಷಯದಲ್ಲಿ) ಪರಿಹರಿಸಬಹುದಾದ; ಪರಿಹಾರ್ಯ.