redoubtably ರಿಡೌಟಬ್ಲಿ
ಕ್ರಿಯಾವಿಶೇಷಣ

(ಎದುರಾಳಿ, ಯೋಧ, ವಾದಚತುರ ಮೊದಲಾದವರ ವಿಷಯದಲ್ಲಿ) ದುರ್ಜೇಯವಾಗಿ; ಎದುರಿಸಲು ಕಷ್ಟವಾಗಿರುವಂತೆ.