redoubtable ರಿಡೌಟಬ್‍ಲ್‍
ಗುಣವಾಚಕ

(ಎದುರಾಳಿ, ಯೋಧ, ವಾದಚತುರ ಮೊದಲಾದವರ ವಿಷಯದಲ್ಲಿ) ದುರ್ಜೇಯ; ಎದುರಿಸಲು ಕಷ್ಟವಾದ.