redoubt ರಿಡೌಟ್‍
ನಾಮವಾಚಕ

(ಕೋಟೆಕೊತ್ತಲ ನಿರ್ಮಾಣ) (ಸಾಮಾನ್ಯವಾಗಿ ಚೌಕವಾಗಿಯೋ ಬಹು ಭುಜಾಕೃತಿಯಂತೆಯೋ ಇದ್ದು, ಪಾರ್ಶ್ವಗಳಲ್ಲಿ ರಕ್ಷಣಾವ್ಯವಸ್ಥೆಯಿಲ್ಲದಿರುವ) ಹಂಗಾಮಿ ಕೋಟೆ; ಪಕ್ಕ ರಕ್ಷಣೆಯಿಲ್ಲದ ಹೊರಕೋಟೆ.