redolently ರೆಡಲಂಟ್‍ಲಿ
ಕ್ರಿಯಾವಿಶೇಷಣ
  1. ಸುವಾಸನೆಯಿಂದ ಕೂಡಿ; ಸುಗಂಧಮಯವಾಗಿ.
  2. (ಯಾವುದನ್ನೇ) ಸೂಚಿಸುತ್ತ ಯಾ ನೆನಪಿಗೆ ತರುತ್ತ.