redolent ರೆಡಲಂಟ್‍
ಗುಣವಾಚಕ
  1. (ವಿರಳ ಪ್ರಯೋಗ) ಸುಗಂಧಿ; ಸುವಾಸನೆಯುಳ್ಳ; ಪರಿಮಳವನ್ನು ಬೀರುವ.
  2. ಬಲವಾದ, ತೀಕ್ಷ್ಣವಾದ ವಾಸನೆಯುಳ್ಳ.
  3. (ಯಾವುದನ್ನೇ ಪ್ರಬಲವಾಗಿ) ಸೂಚಿಸುವ ಯಾ ನೆನಪಿಗೆ ತರುವ: the style is redolent of Shakespeare’s ಆ ಶೈಲಿಯು ಷೇಕ್ಸ್‍ಪಿಯರನ ಶೈಲಿಯನ್ನು ಬಲವಾಗಿ ನೆನಪಿಗೆ ತರುತ್ತದೆ.